Select Your Language

Notifications

webdunia
webdunia
webdunia
webdunia

ಹತಾಶರಾಗಿ HDK ಸುಳ್ಳು ಹೇಳುತ್ತಿದ್ದಾರೆ

ಹತಾಶರಾಗಿ HDK ಸುಳ್ಳು ಹೇಳುತ್ತಿದ್ದಾರೆ
bangalore , ಬುಧವಾರ, 5 ಜುಲೈ 2023 (18:23 IST)
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪೆನ್​​ಡ್ರೈವ್​​ ಪ್ರದರ್ಶಿಸಿರುವುದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ರು.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹತಾಶರಾಗಿ ಮಾತನಾಡುತ್ತಾ ಇದ್ದಾರೆ. ಹತಾಶರಾಗಿ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಮೇಲೆ ವರ್ಗಾವಣೆ ದಂಧೆಯ ಆರೋಪ ಮಾಡುತ್ತಿದ್ದಾರೆ.ಅದಕ್ಕೆಲ್ಲಾ ಅಸೆಂಬ್ಲಿಯಲ್ಲಿ ತಕ್ಕ ಉತ್ತರ ಕೊಡುತ್ತೇನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಸಮೇತ ಕೊಡಲಿ, ತನಿಖೆ ಮಾಡಿಸ್ತೇವೆ