Select Your Language

Notifications

webdunia
webdunia
webdunia
webdunia

ವಿಧಾನಸಭೆ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ?

Rudrappa Lamani as the Deputy Speaker of the Legislative Assembly
bangalore , ಬುಧವಾರ, 5 ಜುಲೈ 2023 (19:01 IST)
ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ರುದ್ರಪ್ಪ ಲಮಾಣಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ರುದ್ರಪ್ಪ ಲಮಾಣಿ‌ಯ ಮನವೊಲಿಸಿದೆ. ರುದ್ರಪ್ಪ ಲಮಾಣಿಗೆ ಡೆಪ್ಯೂಟಿ‌ ಸ್ಪೀಕರ್ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸಮಾಧಾನ ಮಾಡಿದೆ. ಇಂದು ಉಪಾಧ್ಯಕ್ಷ ಸ್ಥಾನಕ್ಕೆ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಯಾದೆ ಇದ್ರೆ ಗ್ಯಾರಂಟಿ ಜಾರಿ ಮಾಡ್ಬೇಕಿತ್ತು