ನಟ ದರ್ಶನ್ ತೋರಿರೋ ಪ್ರಾಣಿ ಪ್ರೀತಿ ಮತ್ತೊಮ್ಮೆ ಮಾದರಿಯಾಗಿದೆ.
									
										
								
																	
ಮೇವನ್ನು ಗೋ ಶಾಲೆಗಳಿಗೆ ನಟ ದರ್ಶನ್ ಅನುದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. 
ಮಂಡ್ಯದ ದೊಡ್ಡ ಬ್ಯಾಡರಳ್ಳಿಯಲ್ಲಿರೋ ಗೋ ಶಾಲೆಯ ಪ್ರಾಣಿಗಳಿಗೆ ನಟ ದರ್ಶನ್ ಮೇವನ್ನು ಪೂರೈಕೆ ಮಾಡಿದ್ದಾರೆ. 
									
			
			 
 			
 
 			
			                     
							
							
			        							
								
																	 15 ಟ್ರಾಕ್ಟರ್ ಗಿಂತ ಹೆಚ್ಚು ಮೇವನ್ನು ಗೋ ಶಾಲೆಗೆ ನೀಡಿ ಮಾದರಿ ಕೆಲಸ ಮಾಡಿದ್ದಾರೆ.