Select Your Language

Notifications

webdunia
webdunia
webdunia
webdunia

ಗುಂಡು ಹಾರಿಸಿ ಚಿನ್ನ ದೋಚಿದ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆ

CCTV
bangalore , ಶುಕ್ರವಾರ, 13 ಅಕ್ಟೋಬರ್ 2023 (17:02 IST)
ಗುಂಡು ಹಾರಿಸಿ ಚಿನ್ನದೋಚಿದ ಆಗಂತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮಿಂಚಿನ ವೇಗದಲ್ಲಿ ಓರ್ವ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.ನೆನ್ನೆ ಬೆಳ್ಳಗ್ಗೆ ಗೊಲ್ಲರಹಟ್ಟಿಯಲ್ಲಿ ಪಿಸ್ತೋಲ್ ಸೌಂಡ್ ಮಾಡಿತ್ತು.ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.ಗೊಲ್ಲರಹಟ್ಟಿ ಪೈಪ್ ಲೈನ್ ರಸ್ತೆಯ ವಿನಾಯಕ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿತ್ತು.
 
 ಟ್ರಿಗರ್ ಎಳೆದು ಗನ್ ಪಾಯಿಂಟ್ ಆರೋಪಿ ಮಾಡಿದ್ದ.ಇರೋ ಬರೋ ಚಿನ್ನವನ್ನೆಲ್ಲ ಬ್ಯಾಗ್ ನಲ್ಲಿ ತುಂಬಿ ಎಸ್ಕೇಪ್ ಆಗಿದ್ದ.ಹೈದರಾಬಾದ್ ಗೆ ಪ್ಲೈಟ್ ನಲ್ಲಿ ಎಸ್ಕೇಪ್ ಆಗ್ತಿದ್ದ ಹುಸೈನ್  ಅರೆಸ್ಟ್  ಆಗಿದ್ದಾನೆ.ಆರೋಪಿ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಇನ್ನು ಮೂರು ಜನ ಆರೋಪಿಗಳಾದ ಸಿಕಂದರ್, ಕಳ್ಳ ಶಿವ, ವಿಕಾಸ್ ಎಸ್ಕೇಪ್ ಆಗಿದ್ದಾರೆ.ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ಔಷಧ ಸರಬರಾಜುದಾರರ ತೀವ್ರ ಅಸಮಾಧಾನ