Select Your Language

Notifications

webdunia
webdunia
webdunia
webdunia

ನಶೆಯಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆ ಎರಗಿದ ರೋಗಿ

ನಶೆಯಲ್ಲಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಮೇಲೆ ಎರಗಿದ ರೋಗಿ
ಮಡಿಕೇರಿ , ಮಂಗಳವಾರ, 31 ಡಿಸೆಂಬರ್ 2019 (18:43 IST)
ಕುಡಿತದ ನಶೆಯಲ್ಲಿದ್ದ ರೋಗಿಯೊಬ್ಬ ಆಸ್ಪತ್ರೆಯಲ್ಲಿದ್ದ ಮಹಿಳಾ ಸಿಬ್ಬಂದಿಗೆ ಮಾಡಬಾರದ ಕೆಲಸ ಮಾಡಿದ್ದಾನೆ.


ಮಹಿಳಾ ಸಿಬ್ಬಂದಿ ಮೇಲೆ ರೋಗಿಯೊಬ್ಬ ಮುಗಿಬಿದ್ದು ಬಾಯಿಗೆ ಬಂದಂಗೆ ಬೈದದಲ್ಲದೇ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾನೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು ಹಲ್ಲೆ ನಡೆಸಿರೋ ರೋಗಿ ದರ್ಶನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮಹಿಳಾ ಸಿಬ್ಬಂದಿಗೆ ಬೈದದ್ದಲ್ಲದೇ ಕುಡಿದ ನಶೆಯಲ್ಲಿ ಸೆಕ್ಯುರಿಟಿ ಮೇಲೆಯೂ ದರ್ಶನ್ ಹಲ್ಲೆ ನಡೆಸಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದಲ್ಲಿ ಕುಡಿದು ಬೀಳೋ ಯುವತಿಯರಿಗೆ ಈ ಸುದ್ದಿ