ಆರೋಗ್ಯ ಸಚಿವರ ತವರಲ್ಲೇ ಮೂಲೆ ಸೇರಿರೋ 108

ಮಂಗಳವಾರ, 10 ಸೆಪ್ಟಂಬರ್ 2019 (16:18 IST)
ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ 108 ವಾಹನಗಳು ಹದಗೆಟ್ಟು ಮೂಲೆ ಸೇರಿವೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ತವರು ಜಿಲ್ಲೆ ಚಿತ್ರದುರ್ಗದಲ್ಲಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ.

ಹಲವು ಇಲ್ಲಗಳ ನಡುವೆಯೇ ರೋಗಿಗಳ ಆರೈಕೆಯಲ್ಲಿ ಆಸ್ಪತ್ರೆ ತೊಡಗಿಕೊಂಡಿದೆ.

ಉತ್ತಮ ಬೆಡ್, ಕುಡಿಯೋಕೆ ಸಿಗದ ನೀರು ಹಾಗೂ ಕೆಟ್ಟು ಮೂಲೆ ಸೇರಿರೋ 108 ಅಂಬುಲೆನ್ಸ್ ಗಳ ಕೊರತೆ ನಡುವೆಯೇ ಜಿಲ್ಲಾಸ್ಪತ್ರೆ ಕೆಲಸ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿಕೆಶಿ ಆಪ್ತನ ಮನೆ ಮೇಲೆ ಇಡಿ ದಾಳಿ