Select Your Language

Notifications

webdunia
webdunia
webdunia
webdunia

ರೈಲ್ವೇ ಹಳಿ ಬದಿಯ ಪೊದೆಯಲ್ಲಿ ಡಾಲರ್ ಪತ್ತೆ..!

ರೈಲ್ವೇ ಹಳಿ ಬದಿಯ ಪೊದೆಯಲ್ಲಿ ಡಾಲರ್ ಪತ್ತೆ..!
bangalore , ಗುರುವಾರ, 9 ನವೆಂಬರ್ 2023 (17:00 IST)
ಕಳೆದ ಭಾನುವಾರ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಡಾಲರ್ ಸಿಕ್ಕಿದ್ದು, ಇದೀಗ ಡಾಲರ್ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆದರೆ ಸಿಕ್ಕ ಅಮೆರಿಕನ್ ಡಾಲರ್ಗಳು ನಕಲಿ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಇನ್ನು ವಶಕ್ಕೆ ಪಡೆದ ಡಾಲರ್ಸ್ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್ ನಲ್ಲಿರೋ ಪತ್ರವೊಂದು ಸಿಕ್ಕಿದ್ದು, ಅಮೆರಿಕದಿಂದ ಅಭಿವೃದ್ಧಿಗಾಗಿ ಕಳುಹಿಸಲಾದ ಹಣ ಇದು ಎಂದು ಹೇಳಲಾಗುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗನ್‌ಮ್ಯಾನ್‌ನಿಂದ ಶೂ ಹಾಕಿಸಿಕೊಂಡ ಸಚಿವ