Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕಾಮುಕ!

ಬಾಲಕಿಯನ್ನು ರೇಪ್ ಮಾಡಿ ಪೊದೆಗೆ ಎಸೆದ ಕಾಮುಕ!
ಪಾಟ್ನಾ , ಶನಿವಾರ, 11 ಮಾರ್ಚ್ 2023 (13:46 IST)
ಪಾಟ್ನಾ : ಏಳು ವರ್ಷದ ಬಾಲಕಿಯ ಮೇಲೆ ಕುಡುಕನೊಬ್ಬ ಅತ್ಯಾಚಾರ ಎಸಗಿದ ಪ್ರಕರಣ ಬಿಹಾರದ ಬೆಗುಸರಾಯ್ ಜಿಲ್ಲೆಯ ಹಳ್ಳಿಯೊಂದರ ಶಾಲಾ ಆವರಣದಲ್ಲಿ ನಡೆದಿದೆ.
 
ಬಾಲಕಿ ಹಾಗೂ ಆಕೆಯ ಸ್ನೇಹಿತೆ ಹೋಳಿಯ ದಿನ ಶಾಲೆಯ ಆವರಣದ ಸ್ವಿಂಗ್ ರೈಡ್ನಲ್ಲಿ ಆಟ ಆಡಲು ತೆರಳಿದ್ದರು. ಈ ವೇಳೆ ಚೋಟು ಕುಮಾರ್ ಎಂಬಾತ ಬಾಲಕಿಯರನ್ನು ಪುಸಲಾಯಿಸಿ ಶಾಲೆಯ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ.

ನಂತರ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ತಡೆಯಲು ಪ್ರಯತ್ನಿಸಿದ ಒಂಬತ್ತು ವರ್ಷದ ಸ್ನೇಹಿತೆಯ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಆಕೆ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಬಾಲಕಿಯನ್ನು ಪೊದೆಗೆ ಎಸೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡ ಬಾಲಕಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಘೋರಿ ಪೂಜೆಗಾಗಿ ಮಹಿಳೆಯ ಮುಟ್ಟಿನ ರಕ್ತ ಮಾರಾಟ !