Select Your Language

Notifications

webdunia
webdunia
webdunia
webdunia

ಹಂದಿಗೆ ಹಾಲುಣಿಸುವ ಹಸು

ಹಂದಿಗೆ ಹಾಲುಣಿಸುವ ಹಸು
ಯಾದಗಿರಿ , ಬುಧವಾರ, 24 ಆಗಸ್ಟ್ 2022 (18:41 IST)
ಪ್ರಕೃತಿಯಲ್ಲಿ ಹಲವು ವೈಚಿತ್ರ್ಯಗಳಿಗೆ ನಾವು ಸಾಕ್ಷಿಯಾಗುವ ಸಂದರ್ಭಗಳು ಬರುತ್ತವೆ. ಇದೀಗ ಅಂತದ್ದೇ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹಸುವೊಂದು ಹಂದಿಗೆ ಹಾಲು ಕುಡಿಸುವ ದೃಶ್ಯ ಕಂಡು ಬಂದಿದ್ದು, ಈ ಘಟನೆ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಹಂದಿ ಹಸುವಿನ ಹಾಲು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನ ನೋಡಿದವರೆಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂಪುರ್ ಹತ್ಯೆಗೈಯಲು ಐಸಿಸ್ ಉಗ್ರನಿಗೆ ತರಬೇತಿ!