Select Your Language

Notifications

webdunia
webdunia
webdunia
webdunia

ಬೆಂಗಳೂರು ವಿಶ್ವವಿದ್ಯಾಲಯದ ಬಂದ್..!

Bandh of Bangalore University
ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಫೈಶಾಚಿಕ ಹಲ್ಲೆ ಖಂಡಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಬಂದ್ ಮಾಡಿ ಧರಣಿ ನಡೆಸುತ್ತಿದ್ದಾರೆ. 7 ವರ್ಷದ ಇಂದ್ರ ಮೇಘ್ವಾಲ್ ಎಂಬ ದಲಿತ ವಿದ್ಯಾರ್ಥಿ ಮೇಲೆ ಜುಲೈ 20 ರಂದು ಚಾಯಿಲ್ ಸಿಂಗ್ ಎಂಬ ಮನುವಾದಿ ಶಿಕ್ಷಕನಿಂದ ಪೈಶಾಚಿಕ ಹಲ್ಲೆ ನಡೆದಿದೆ.ಜೊತೆಗೆ 2002 ರ ಗೋದ್ರಾ ಹತ್ಯಾಕಾಂಡ ಪ್ರತೀಕಾರವಾಗಿ ನಡೆದ ಬಿಲ್ಕಸ್ ಬಾನು ಪ್ರಕರಣದಲ್ಲಿ ಅಪರಾದಿಗಳನ್ನು ಬಹಿರಂಗವಾಗಿ ಸನ್ಮಾನಿಸುವುದರ ಮೂಲಕ ಕೃತ್ಯವನ್ನ ಸಮರ್ಥಿಸುವ ಮನಸ್ಥಿತಿಯನ್ನ ವಿದ್ಯಾರ್ಥಿ ಒಕ್ಕೂಟ  ಒಕ್ಕೂರಿಲಿನಿಂದ ಖಂಡಿಸಿದೆ.ಸಂವಿಧಾನದ ಕಾನೂನುಗಳನ್ನ ಸಮರ್ಥವಾಗಿ ಅನುಷ್ಠಾನಗೊಳಿಸಿ ಈ ದೇಶದ ಶೋಷಿತರು ಆತ್ಮಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ ..!