Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ದೇಶದಲ್ಲಿ 3 ಕೋಟಿ ಉದ್ಯೋಗ ಸೃಷ್ಟಿ..!

webdunia
ಭಾನುವಾರ, 23 ಜನವರಿ 2022 (20:51 IST)
ದೇಶದಲ್ಲಿ ಈ ವರ್ಷದೊಳಗೆ 1 ಕೋಟಿ ವೈಫೈ ಹಾಟ್‌ಸ್ಪಾಟ್‌ ಸ್ಥಾಪನೆ ಮಾಡುತ್ತಿರುವುದರಿಂದ 2-3 ಕೋಟಿ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕೇಂದ್ರ ಸಚಿವ ಕೆ.ರಾಜಾರಾಮನ್‌ ಮಾಹಿತಿ ನೀಡಿದ್ದಾರೆ.
ಹೌದು, ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಸಚಿವ ಕೆ.ರಾಜಾರಾಮನ್‌ ಅವರು, ರಾಷ್ಟ್ರೀಯ ಡಿಜಿಟಲ್‌ ಸಂವಹನ ನೀತಿ (ಎನ್‌ಡಿಸಿಪಿ) ಅಡಿ ಈ ವರ್ಷದೊಳಗೆ 1 ಕೋಟಿ ಹಾಟ್‌ಸ್ಟಾಟ್‌ ಹಾಕುವ ಗುರಿ ಇಟ್ಟುಕೊಳ್ಳಲಾಗಿದ್ದು, ಪ್ರತಿ ಒಂದು ಹಾಟ್‌ಸ್ಟಾಟ್‌ನಿಂದ ನೇರ & ಪರೋಕ್ಷವಾಗಿ ಕನಿಷ್ಠ 2 – 3 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಇನ್ಮುಂದೆ ಮಾಸಾಂತ್ಯದೊಳಗೆ ಖಾತೆಗೆ ಪಿಂಚಣಿ ಜಮೆ