Select Your Language

Notifications

webdunia
webdunia
webdunia
webdunia

ಕೋಗಿಲೆ ತೋಟದಲ್ಲಿ ಸಿಕ್ಕಿತು 200 Kg ಮೊಸಳೆ

ಕೋಗಿಲೆ ತೋಟದಲ್ಲಿ ಸಿಕ್ಕಿತು 200 Kg ಮೊಸಳೆ
ಚಿಕ್ಕೋಡಿ , ಶನಿವಾರ, 17 ಆಗಸ್ಟ್ 2019 (16:12 IST)
ಕೋಗಿಲೆ ತೋಟದ ಬಾವಿಯೊಂದರಲ್ಲಿ ಬರೋಬ್ಬರಿ 200 ಕೆಜಿ ತೂಕದ ಮೊಸಳೆಯನ್ನು ಸೆರೆಹಿಡಿಯಲಾಗಿದೆ.

200 ಕೆಜಿ ತೂಕ ಮತ್ತು 10 ಅಡಿ ಉದ್ದದ  ಮೊಸಳೆಯನ್ನು  ರಕ್ಷಣೆ ಮಾಡಿದ್ದಾರೆ ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು.

webdunia
ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಬಳಿ ಕೋಗಿಲೆ ತೋಟದ ಬಾವಿಯಲ್ಲಿ ಈ ಭಯಾನಕ ಮೊಸಳೆಯನ್ನ ಸೆರೆ ಹಿಡಿಯಲಾಗಿದೆ.

ಸುಮಾರು 3 ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಯು ಬಾವಿಯಿಂದ ಮೊಸಳೆಯನ್ನು ಮೇಲಕ್ಕೆ ಎತ್ತಿದ್ದಾರೆ.

ವೇದಗಂಗಾ ನದಿಯ ಪ್ರವಾಹದಿಂದ ತೋಟದ ಬಾವಿಯಲ್ಲಿ ಭಾರೀ ಗಾತ್ರದ ಮೊಸಳೆ ಇಳಿದಿತ್ತು. 




Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ ಟ್ಯಾಪಿಂಗ್ : ಆ ವ್ಯವಹಾರ ಮಾಡಿಲ್ಲ, ಕಳ್ಳ ನಾನಲ್ಲ ಅಂತಂದ ಪಕ್ಷೇತರ ಶಾಸಕ