Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಭಾಗಿಯಾದ ಯಶ್-ಸಂಜು ಬಾಬ

ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಭಾಗಿಯಾದ ಯಶ್-ಸಂಜು ಬಾಬ
ಹೈದರಾಬಾದ್ , ಮಂಗಳವಾರ, 8 ಡಿಸೆಂಬರ್ 2020 (09:37 IST)
ಹೈದರಾಬಾದ್: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಹೈದರಾಬಾದ್ ನ ವಿಶೇಷ ಸೆಟ್ ನಲ್ಲಿ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ನ ಸಾಹಸ ದೃಶ್ಯದಲ್ಲಿ ರಾಕಿ ಭಾಯ್ ಯಶ್-ಅಧೀರ ಸಂಜಯ್ ದತ್ ಪಾಲ್ಗೊಂಡಿದ್ದಾರೆ.


ಈ ವಿಚಾರವನ್ನು ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ ಪ್ರಕಟಿಸಿದ್ದಾರೆ. ರಾಕಿ, ಅಧೀರ ಇಬ್ಬರೂ ಡೆಡ್ಲೀ ಫೈಟ್ ಸೀನ್ ನಲ್ಲಿ ಪಾಲ್ಗೊಂಡಿರುವುದಾಗಿ ಪ್ರಶಾಂತ್ ಪ್ರಕಟಿಸಿದ್ದಾರೆ. ಈ ಚಿತ್ರೀಕರಣ ಮುಗಿಸಿದರೆ ಕೆಜಿಎಫ್ 2 ಚಿತ್ರೀಕರಣ ಸಂಪೂರ್ಣವಾಗುತ್ತದೆ. ಅದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಘನಾ ರಾಜ್ ತಾಯಿ, ನಟಿ ಪ್ರಮೀಳಾ ಜೋಷಾಯ್ ಆಸ್ಪತ್ರೆಗೆ ದಾಖಲು