Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಯಾವುದು ಗೊತ್ತಾ?

ಕೆಜಿಎಫ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಯಾವುದು ಗೊತ್ತಾ?
ಬೆಂಗಳೂರು , ಶನಿವಾರ, 5 ಡಿಸೆಂಬರ್ 2020 (09:01 IST)
ಬೆಂಗಳೂರು: ಇನ್ನೇನು ಈ ತಿಂಗಳ ಚಿತ್ರೀಕರಣ ಮುಗಿದರೆ ಕೆಜಿಎಫ್ 2 ಸಿನಿಮಾ ಮುಗಿಯಲಿದೆ. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಯಾವುದು ಗೊತ್ತಾ?


ಕೇವಲ ಕೆಜಿಎಫ್ ಸಿನಿಮಾಗಾಗಿ ಈಗಾಗಲೇ ಯಶ್ ಮೂರು ವರ್ಷ ಮೀಸಲಿಟ್ಟಿದ್ದರು. ಈ ನಡುವೆ ಯಾವುದೇ ಹೊಸ ಚಿತ್ರ ಮಾಡಿರಲಿಲ್ಲ. ಆದರೆ ಈಗ ಕೆಜಿಎಫ್ ಬಳಿಕ ಯಶ್ ಮುಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಜತೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ ಬಳಿಕ ಸೆಟ್ಟೇರುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ನಟನ ಜೊತೆ ಯಾವುದೇ ವಿವಾದಾತ್ಮಕ ದೃಶ್ಯಗಳಲ್ಲಿ ನಟಿಸಲು ಸಿದ್ಧ ಎಂದ ನಟಿ ತಮನ್ನಾ