Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಟೀಸರ್ ರಾಕಿ ಭಾಯ್ ಬರ್ತ್ ಡೇಗೆ ಪಕ್ಕಾ

ಕೆಜಿಎಫ್ 2 ಟೀಸರ್ ರಾಕಿ ಭಾಯ್ ಬರ್ತ್ ಡೇಗೆ ಪಕ್ಕಾ
ಬೆಂಗಳೂರು , ಗುರುವಾರ, 3 ಡಿಸೆಂಬರ್ 2020 (10:34 IST)
ಬೆಂಗಳೂರು: ಕೆಜಿಎಫ್ 2 ಟೀಸರ್ ಬಿಡುಗಡೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಚಿತ್ರತಂಡ ಉತ್ತರ ಕೊಟ್ಟಿದೆ.


ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ದಿನ ಟೀಸರ್ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಿಸಿದೆ. ಹೀಗಾಗಿ ಅಭಿಮಾನಿಗಳಿಗೆ ಈ ಬಾರಿಯ ಬರ್ತ್ ಡೇ ವಿಶೇಷವಾಗಲಿದೆ. ಈ ತಿಂಗಳು ಕೆಜಿಎಫ್ 2 ಚಿತ್ರೀಕರಣ ಕೆಲಸ ಪೂರ್ತಿಯಾಗಲಿದ್ದು, ಅದಾದ ಬಳಿಕ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗರ ನಿರ್ಮಾಣದಲ್ಲಿ ಪ್ರಭಾಸ್ ಸಿನಿಮಾ: ಟೀಕಾಕಾರರಿಗೆ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ