Select Your Language

Notifications

webdunia
webdunia
webdunia
webdunia

ಕೆಜಿಎಫ್ ಸಿನಿಮಾ ಬಗ್ಗೆ ಹಾಡು ಮಾಡಿದವನಿಗೆ ರಾಕಿ ಭಾಯ್ ಯಶ್ ಹೇಳಿದ್ದು ಹೀಗೆ!

ಕೆಜಿಎಫ್
ಬೆಂಗಳೂರು: ಕೆಜಿಎಫ್ ಸಿನಿಮಾ ನೋಡಿ ಪ್ರಭಾವಿತನಾದ ವಿದೇಶೀ ಪ್ರಜೆಯೊಬ್ಬನಿಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.


ಕೆಜಿಎಫ್ ಸಿನಿಮಾ ನೋಡಿ ಟ್ವೀಟ್ ಮಾಡಿದ್ದ ಲಂಡನ್ ಮೂಲದ ಟೀಚರ್ ಪಾಲ್ ಎಂಬವರು ರ್ಯಾಪ್ ಹಾಡು ಮಾಡಿದ್ದರು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಮೆಚ್ಚಿದ್ದರು.

ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡಾ ಈತನ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ನಾನು ನೋಡಿದ ಮೊದಲ ಭಾರತೀಯ ಸಿನಿಮಾ ಕೆಜಿಎಫ್. ಇದನ್ನು ನೋಡಿ ಪ್ರಭಾವಿತನಾಗಿ ಈ ರ್ಯಾಪ್ ಹಾಡು ಬರೆದಿದ್ದೇನೆ ಎಂದು ಪಾಲ್ ಹೇಳಿಕೊಂಡಿದ್ದರು. ಈತನಿಗೆ ಪ್ರತಿಕ್ರಿಯಿಸಿರುವ ಯಶ್, ನಿಮ್ಮ ಪರಿಶ್ರಮ ನಮ್ಮನ್ನು ಬೆರಗುಗೊಳಿಸಿದೆ. ನಿಜವಾಗಿಯೂ ಎಂಜಾಯ್ ಮಾಡಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಬರ್ತ್ ಡೇಗೆ ‘ಭೈರಾಗಿ’ ಗಿಫ್ಟ್