Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ತಡವಾಗಿ ಬರುತ್ತಿರುವುದಕ್ಕೆ ಕಾರಣ ಕೊಟ್ಟ ರಾಕಿ ಭಾಯ್ ಯಶ್

ಕೆಜಿಎಫ್ 2 ತಡವಾಗಿ ಬರುತ್ತಿರುವುದಕ್ಕೆ ಕಾರಣ ಕೊಟ್ಟ ರಾಕಿ ಭಾಯ್ ಯಶ್
ಬೆಂಗಳೂರು , ಸೋಮವಾರ, 23 ಆಗಸ್ಟ್ 2021 (09:05 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಮುಂದಿನ ವರ್ಷ ಏಪ್ರಿಲ್ 14 ಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ಪ್ರಕಟಣೆ ಕೊಟ್ಟಿದೆ.


ಆದರೆ ಈ ವರ್ಷವೇ ಚಿತ್ರ ರಿಲೀಸ್ ಆಗಬಹುದೆಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.

‘ಇಂದಿನ ದಿನದ ಅನಿಶ್ಚಿತತೆಯ ಪರಿಸ್ಥಿತಿಯೇ ತಡವಾಗಲು ಕಾರಣ. ಹಾಗಿದ್ದರೂ ನಾವು ಪ್ರಾಮಿಸ್ ಮಾಡಿದ ರೀತಿಯಲ್ಲೇ ಬರುತ್ತೇವೆ. ಏಪ್ರಿಲ್ 14 ಕ್ಕೆ ನಿಮ್ಮ ಮುಂದೆ ಬರಲಿದ್ದೇವೆ’ ಎಂದು ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಕೆಜಿಎಫ್ 2, ಪ್ರಭಾಸ್ ಸಲಾರ್ ನಡುವೆ ಫೈಟ್