Select Your Language

Notifications

webdunia
webdunia
webdunia
webdunia

ನಟಿ ರಾಗಿಣಿ ಹೆಣ್ಣು ಸಿಂಹ ಇದ್ದಂತೆ ಎಂದವರು ಯಾರು?

ನಟಿ ರಾಗಿಣಿ ಹೆಣ್ಣು ಸಿಂಹ ಇದ್ದಂತೆ ಎಂದವರು ಯಾರು?
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (19:22 IST)
ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿರುವ ನಟಿ ರಾಗಿಣಿ ಸಧ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಸೆಂಟ್ರಲ್ ಜೈಲಿಗೆ ಬಂದ ರಾಗಿಣಿ ತಂದೆ ತಾಯಿಗೆ ತಮ್ಮ ಮಗಳನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ರಾಗಿಣಿ ತಾಯಿ ರೋಹಿಣಿ ಮಾತನಾಡಿದ್ದು, ನನ್ನ ಮಗಳು ಹೆಣ್ಣು ಸಿಂಹದ ಥರ ಇದ್ದಾಳೆ. ತಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಶರ್ಮಿಳಾ ಮಾಂಡ್ರೆ ಆಕ್ಸಿಡೆಂಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್