Select Your Language

Notifications

webdunia
webdunia
webdunia
webdunia

ನಶೆಯ ಗುಂಗಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿಯರು?

ನಶೆಯ ಗುಂಗಲ್ಲಿ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ನಟಿಯರು?
ಬೆಂಗಳೂರು , ಸೋಮವಾರ, 14 ಸೆಪ್ಟಂಬರ್ 2020 (11:31 IST)
ಸ್ಯಾಂಡಲ್ ವುಡ್ ನ ಕೆಲವು ನಟಿಯರು ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಸಿಕ್ಕಿಬಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.

ನಟಿಯರ ಮೊಬೈಲ್ ನಲ್ಲಿ ಇರುವ ಫೋಟೋಗಳ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಡ್ರಗ್ಸ್ ಡೀಲರ್ ವೀರೇನ್ ಖನ್ನಾ ಆಯೋಜಿಸುತ್ತಿದ್ದ ಪೂಲ್ ಪಾರ್ಟಿಗಳಲ್ಲಿ ನಶೆಯೇರಿಸಿಕೊಂಡು ನಟಿಯರು ಪೂಲ್ ಗಳಲ್ಲಿರುವ ಫೋಟೋಗಳು ಬಹಿರಂಗವಾಗಿವೆ ಎಂದು ಹೇಳಲಾಗುತ್ತಿದೆ.  
webdunia

ಕೆಲವು ವಿಡಿಯೋಗಳಲ್ಲಿ ನಟಿಯರು ಬಿಂದಾಸ್ ಆಗಿ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡಿರೋದು ಹಲವು ಚರ್ಚೆ, ಅನುಮಾನಗಳಿಗೆ ಕಾರಣವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ರಜಪೂತ್ ನೆನಪಲ್ಲಿ ಅಭಿಮಾನಿಗಳು ಮಾಡಿದ್ದೇನು?