Daily Horoscope

Select Your Language

Notifications

webdunia
webdunia
webdunia
webdunia

ನಟ ಸುಶಾಂತ ಸಿಂಗ್ ರಜಪೂತ್ ನೆನಪಲ್ಲಿ ಅಭಿಮಾನಿಗಳು ಮಾಡಿದ್ದೇನು?

Sushant Singh Rajput
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ನೆನಪಲ್ಲಿ ಅಭಿಮಾನಿಗಳು ಮಾಡಿದ ಕೆಲಸ ಮಾದರಿಯಾಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಅವರು 1000 ಮರಗಳನ್ನು ನೆಡಬೇಕೆಂದು ತಿಳಿಸಿದ್ದರು. ಆದರೆ ಅಭಿಮಾನಿಗಳು 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಯುಎಸ್ ಮೂಲದ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸೆಪ್ಟೆಂಬರ್ 13 ರಂದು ತನ್ನ ಸಹೋದರನ ನೆನಪಿಗಾಗಿ # ಪ್ಲ್ಯಾಂಟ್ಸ್ ಫಾರ್ ಎಸ್ ಎಸ್ ಆರ್ ಅಭಿಯಾನ ಪ್ರಾರಂಭಿಸಿದ್ದು, ಇದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ದೊರಕಿದೆ.

1000 ಮರಗಳನ್ನು ನೆಡುವುದು ಸುಶಾಂತ್ ಅವರ ಕನಸಾಗಿತ್ತು ಎಂದಿದ್ದರು. ಶ್ವೇತಾ ಸೋಷಿಯಲ್ ಮೀಡಿಯಾದಲ್ಲಿ ಸುಶಾಂತ್ ಅವರ ಅಭಿಮಾನಿಗಳು 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿಗಳಿಗೆ ಹೋಗ್ತಿದ್ದೆವು, ಆದ್ರೆ...! ರಾಗ ಎಳೆದ ರಾಗಿಣಿ, ಸಂಜನಾ