Select Your Language

Notifications

webdunia
webdunia
webdunia
webdunia

ಹಳ್ಳಿ ಮಕ್ಕಳ ಜೊತೆ ನಟಿ ಸಾಯಿಪಲ್ಲವಿ ಮಾಡಿದ್ದೇನು?

ಹಳ್ಳಿ ಮಕ್ಕಳ ಜೊತೆ ನಟಿ ಸಾಯಿಪಲ್ಲವಿ ಮಾಡಿದ್ದೇನು?
ಹೈದರಾಬಾದ್ , ಗುರುವಾರ, 29 ಅಕ್ಟೋಬರ್ 2020 (10:57 IST)
ಹೈದರಾಬಾದ್ : ಸಾಯಿ ಪಲ್ಲವಿ ತಮಿಳು ಚಿತ್ರರಂಗ ಖ್ಯಾತ ನಟಿಯರಲ್ಲಿ ಒಬ್ಬರು. ಅವರು ನಟಿ ಮಾತ್ರವಲ್ಲದೇ ಉತ್ತಮ ನರ್ತಕಿಯೂ ಕೂಡ ಹೌದು. ಅವರು ದೊಡ್ಡವರು- ಚಿಕ್ಕವರು, ಶ್ರೀಮಂತ-ಬಡವ ಎಂಬ ಭೇದಭಾವವಿಲ್ಲದೇ ಎಲ್ಲರ ಜೊತೆಯಲ್ಲಿಯೂ ಬೆರೆಯುತ್ತಾರೆ.

ಇತ್ತೀಚೆಗೆ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಉತ್ತರಪ್ರದೇಶದ ಬಿಬ್ರಿ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಹಳ್ಳಿಯ ಪುಟ್ಟ ಮಕ್ಕಳ ಜೊತೆ ಸೇರಿ ಅವರ ಕೈಗೆ ಮೆಹಂದಿ ಹಾಕಿದ್ದಾರೆ.

ಬಳಿಕ ಮಕ್ಕಳು ಕೈಗೆ ಹಾಕಿದ ಮೆಹಂದಿಯನ್ನು ತೋರಿಸುತ್ತಾ ಸುಂದರವಾದ ಸ್ಮೈಲ್ ನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ನಟಿ ಸಾಯಿ ಪಲ್ಲವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದು, ಈ ಫೋಟೊ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಭೀಮಸೇನ ನಳಮಹಾರಾಜ’ ಇಂದು ರಿಲೀಸ್: ಇಲ್ಲಿ ವೀಕ್ಷಿಸಿ!