Select Your Language

Notifications

webdunia
webdunia
webdunia
webdunia

ನಟ ರಾಜಶೇಖರ್ ಗೆ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿದವರು ಯಾರು?

ನಟ ರಾಜಶೇಖರ್ ಗೆ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿದವರು ಯಾರು?
ಹೈದರಾಬಾದ್ , ಮಂಗಳವಾರ, 27 ಅಕ್ಟೋಬರ್ 2020 (10:03 IST)
ಹೈದರಾಬಾದ್ : ಇತ್ತೀಚೆಗೆ ನಟ ರಾಜಶೇಖರ್ ಅವರು ಕೊರೊನಾ ಸೋಂಕಿಗೆ ಒಳಗಾಗಿ ಹೈದರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಮಾಡಿಸಿದ್ದಾರಂತೆ.

ಚಿರಂಜೀವಿ ಅವರು ಸ್ವತಃ ಅಪೊಲೊ ಆಸ್ಪತ್ರೆಯ ವೈದ್ಯರನ್ನು ಕರೆದು ರಾಜಶೇಖರ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದಾರಂತೆ. ಅದಕ್ಕಾಗಿಯೇ ಅವರ ಚಿಕಿತ್ಸೆಗೆಂದು ಹಿರಿಯ ವೈದ್ಯರ ವಿಶೇಷ ತಂಡವನ್ನು ರಚಿಸಲಾಗಿದೆ. ಅಲ್ಲದೇ ರಾಜಶೇಖರ್ ಅವರು ಶೀಘ್ರದಲ್ಲಿಯೇ ಗುಣಮುಖರಾಗುವಂತೆ ಮಾಡಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದಾರಂತೆ.

ವಾಸ್ತವವಾಗಿ ಚಿರಂಜೀವಿ ಮತ್ತು ರಾಜಶೇಖರ್ ಅವರ ನಡುವೆ ವೈಮನಸ್ಸಿತ್ತು. ಆದರೂ ಚಿರು ಅವರು ರಾಜಶೇಖರ್ ಅವರಿಗೆ ಒಳಿತನ್ನು ಹಾರೈಸಿ ಮಹಾನ್ ವ್ಯಕ್ತಿ ಎನಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯರ ಅಭಿಮಾನಿಗಳಿಗೊಂದು ಸಿಹಿ ಸುದ್ಧಿ ; ನಟನ ಮುಂದಿನ ಚಿತ್ರ ಘೋಷಣೆ