Select Your Language

Notifications

webdunia
webdunia
webdunia
webdunia

ಪ್ರಭಾಸ್ ‘ರಾಧೆ ಶ್ಯಾಮ’ ಚಿತ್ರದ ಮೋಷನ್ ಪೋಸ್ಟರ್ ಗಳಿಸಿದ ವಿವ್ಸ್ ಎಷ್ಟು ಗೊತ್ತಾ?

ಪ್ರಭಾಸ್ ‘ರಾಧೆ ಶ್ಯಾಮ’ ಚಿತ್ರದ ಮೋಷನ್ ಪೋಸ್ಟರ್ ಗಳಿಸಿದ ವಿವ್ಸ್ ಎಷ್ಟು ಗೊತ್ತಾ?
ಹೈದರಾಬಾದ್ , ಸೋಮವಾರ, 26 ಅಕ್ಟೋಬರ್ 2020 (08:37 IST)
ಹೈದರಾಬಾದ್ : ತೆಲುಗಿನ ಖ್ಯಾತ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಅವರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ನಟ ಪ್ರಭಾಸ್ ನಟಿಸುತ್ತಿರುವ ಮುಂದಿನ ಚಿತ್ರ ‘ರಾಧೆ ಶ್ಯಾಮ’ದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಆದರೆ ಈ ಪೋಸ್ಟರ್ 24 ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಎನ್ನಲಾಗಿದೆ.

ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ 24 ಗಂಟೆಗಳಲ್ಲಿ 6 ಮಿಲಿಯನ್ ಟ್ವೀಟ್ ಪಡೆದು ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರದ ಪೋಸ್ಟರ್ ಕೂಡ 24 ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಆ ಮೂಲಕ ಈ ಚಿತ್ರ ಬಿಡುಗಡೆಯಾಗಿ  ಸೂಪರ್ ಹಿಟ್ ಎನಿಸಿಕೊಳ‍್ಳುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಜಲ್ ಅಗರವಾಲ್ ಗೆ ಮದುವೆಗೆ ಮೊದಲೇ ಭಯ ಹುಟ್ಟಿಸುತ್ತಿದೆಯಂತೆ ಈ ಪಾತ್ರ