Select Your Language

Notifications

webdunia
webdunia
webdunia
webdunia

ಐಪಿಎಲ್ 13: ಪ್ಲೇ ಆಫ್ ಹಂತಕ್ಕಾಗಿ ಪಂಜಾಬ್- ಹೈದರಾಬಾದ್ ನಡುವೆ ಇಂದು ಕದನ

ಐಪಿಎಲ್ 13: ಪ್ಲೇ ಆಫ್ ಹಂತಕ್ಕಾಗಿ ಪಂಜಾಬ್- ಹೈದರಾಬಾದ್ ನಡುವೆ ಇಂದು ಕದನ
ದುಬೈ , ಶನಿವಾರ, 24 ಅಕ್ಟೋಬರ್ 2020 (09:42 IST)
ದುಬೈ: ಐಪಿಎಲ್ 13 ರ ಪ್ಲೇ ಆಫ್ ಹಂತಕ್ಕೇರಲು ಪ್ರಬಲ ಪೈಪೋಟಿ ನಡೆಸುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಪರಸ್ಪರ ಮುಖಾಮುಖಿಯಾಗಲಿವೆ.


ಎರಡೂ ತಂಡಗಳಿಗೂ ಮುಂದಿನ ಹಂತಕ್ಕೇರಲು ಇಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ವಿಶೇಷವೆಂದರೆ ಬ್ಯಾಟಿಂಗ್ ನಲ್ಲಿ ಎರಡೂ ತಂಡಕ್ಕೂ ಕನ್ನಡಿಗರೇ ಆಸ್ತಿ! ಹೈದರಾಬಾದ್ ಗೆ ಮನೀಶ್ ಪಾಂಡೆ ಬಲವಾದರೆ, ಪಂಜಾಬ್ ಗೆ ನಾಯಕ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಶಕ್ತಿ. ಹೀಗಾಗಿ ಇಂದಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಜಿಯೋಪ್ಲಾಸ್ಟಿ ಬಳಿಕ ಚೇತರಿಸಿಕೊಂಡ ಕಪಿಲ್ ದೇವ್