Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಅಗರ್ ವಾಲ್ ರಿವೀಲ್ ಮಾಡಿದ್ದು ಯಾವ ಫೋಟೊ ಗೊತ್ತಾ?

ನಟಿ ಕಾಜಲ್ ಅಗರ್ ವಾಲ್ ರಿವೀಲ್ ಮಾಡಿದ್ದು ಯಾವ ಫೋಟೊ ಗೊತ್ತಾ?
ಹೈದರಾಬಾದ್ , ಬುಧವಾರ, 28 ಅಕ್ಟೋಬರ್ 2020 (13:35 IST)
ಹೈದರಾಬಾದ್ : ನಟಿ ಕಾಜಲ್ ಅಗರ್ ವಾಲ್  ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ನಡುವೆ ಅವರು ತಮ್ಮ ನಿಶ್ಚಿತಾರ್ಥದ ಉಂಗುರದ ಫೋಟೊವನ್ನು ಬಿಡುಗಡೆ ಮಾಡಿದ್ದಾರೆ.

ನಟಿ ಕಾಜಲ್ ಅವರು ಅ.30ರಂದು ಮದುವೆಯಾಗಲಿದ್ದಾರೆ. ಆದರೆ ಗುಟ್ಟಾಗಿ ನಿಶ್ಚಿತಾರ್ಥದ ಮಾಡಿಕೊಂಡು ಅವರು ಇಲ್ಲಿಯವರೆಗೂ ನಿಶ್ಚಿತಾರ್ಥದ ಫೋಟೊ ಬಿಡುಗಡೆ ಮಾಡಿಲ್ಲ. ಆದರೆ ಇದನ್ನು ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಆದರೆ ನಟಿ ಕಾಜಲ್ ತಮ್ಮ ನಿಶ್ಚಿತಾರ್ಥದ ಉಂಗುರದ ಫೋಟೊ ಬಿಡಿಗಡೆ ಮಾಡಿದ್ದಾರೆ. ಅಮೂಲ್ಯವಾದ ವಜ್ರಗಳಿಂದ  ಸುತ್ತುವರೆದಿರುವ ಈ ಉಂಗುರವನ್ನು ಪ್ಲಾಟಿನಂ ನಿಂದ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾದಲ್ಲಷ್ಟೇ ನನ್ನ ಮುನಿರತ್ನ ಸಂಬಂಧ: ನಿಖಿಲ್ ಕುಮಾರಸ್ವಾಮಿ