Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ತಂದೆ ಆರೋಪಕ್ಕೆ ರಿಯಾ ಚಕ್ರವರ್ತಿ ಹೇಳಿದ್ದೇನು?

ನಟ ಸುಶಾಂತ್ ಸಿಂಗ್ ತಂದೆ ಆರೋಪಕ್ಕೆ ರಿಯಾ ಚಕ್ರವರ್ತಿ ಹೇಳಿದ್ದೇನು?
ಮುಂಬೈ , ಶುಕ್ರವಾರ, 14 ಆಗಸ್ಟ್ 2020 (23:49 IST)
ನಟ ಸುಶಾಂತ್ ಸಿಂಗ ರಜಪೂತ್ ಅವರ ತಂದೆ ಮಾಡಿರುವ ಆರೋಪಗಳನ್ನು ನಟಿ ರಿಯಾ ಚಕ್ರವರ್ತಿ ಅಲ್ಲಗೆಳೆದಿದ್ದಾರೆ.

ಪಾಟ್ನಾದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಮಾಡಿದ ಆರೋಪಗಳನ್ನು ಅಲ್ಲಗೆಳೆದು ಸುಶಾಂತ್ ರ ಗೆಳತಿ, ನಟಿ ರಿಯಾ ಚಕ್ರವರ್ತಿ 11 ಪುಟಗಳ ಸುದೀರ್ಘ ಅಫಿಡವಿಟ್ ನೀಡಿದ್ದಾರೆ.

ಕೆ.ಕೆ.ಸಿಂಗ್ ಮಾಡಿರುವ ಆರೋಪಗಳಿಗೂ ನನಗೂ ಸಂಬಂಧ ಇಲ್ಲ ಅಂತ ನಟಿ ರಿಯಾ ಚಕ್ರವರ್ತಿ ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಹುಭಾಷಾ ನಟಿಗೆ ಕೊರೊನಾ ಅಟ್ಯಾಕ್