Select Your Language

Notifications

webdunia
webdunia
webdunia
webdunia

ಬಹುಭಾಷಾ ನಟಿಗೆ ಕೊರೊನಾ ಅಟ್ಯಾಕ್

ಬಹುಭಾಷಾ ನಟಿಗೆ ಕೊರೊನಾ ಅಟ್ಯಾಕ್
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (23:34 IST)
ದಕ್ಷಿಣ ಭಾರತದ ಬಹುಭಾಷಾ ನಟಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.


ನಟಿ ನಿಕ್ಕಿ ಗಲ್ರಾನಿಗೆ ಕೋವಿಡ್ – 19 ಇರೋದು ಪಕ್ಕಾ ಆಗಿದೆ.

 ಶೀತ, ಗಂಟಲು ನೋವು ಕಾಣಿಸಿಕೊಂಡಾಗ ಪರೀಕ್ಷೆ ಮಾಡಿಸಿಕೊಂಡೆ. ಕೊರೊನಾ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್ ಆಗಿರುವೆ ಎಂದು ನಟಿ ತಿಳಿಸಿದ್ದಾರೆ.

ಈ ಹಿಂದಿಗಿಂತಲೂ ಆರೋಗ್ಯ ಸುಧಾರಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಮೇಲೆ ಅತ್ಯಾಚಾರ?