Select Your Language

Notifications

webdunia
webdunia
webdunia
webdunia

ದೇಶದ ಜನರಿಗೆ ಕೊರೊನಾ ಲಸಿಕೆ ಉಚಿತ ವಿತರಣೆ

ದೇಶದ ಜನರಿಗೆ ಕೊರೊನಾ ಲಸಿಕೆ ಉಚಿತ ವಿತರಣೆ
ವಾಷಿಂಗ್ಟನ್ , ಶುಕ್ರವಾರ, 14 ಆಗಸ್ಟ್ 2020 (22:49 IST)
ಡೆಡ್ಲಿ ಕೊರೊನಾ ತೆಡೆಗೆ ಕಂಡು ಹಿಡಿಯುವ ಔಷಧಗಳನ್ನು ಉಚಿತವಾಗಿ ವಿತರಣೆ ಮಾಡಲು ಸರಕಾರ ಮುಂದಾಗಿದೆ.

ಅಂದ್ಹಾಗೆ ಈ ರೀತಿ ನಿರ್ಧಾರ ಮಾಡಿರುವುದು ಅಮೆರಿಕೆ ಸರಕಾರ ಎನ್ನಲಾಗುತ್ತಿದೆ. ಈಗಾಗಲೇ ಅಮೆರಿಕೆಯು ಔಷಧಿ ತಯಾರಿಕೆ ಕುರಿತಂತೆ ಆರು ಕಂಪನಿಗಳೊಂದಿಗೆ 10 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿದೆ.

ಒಂದು ವೇಳೆ ಪರಿಣಾಮಕಾರಿ ಲಸಿಕೆ ಕಂಡು ಹಿಡಿದಲ್ಲಿ ಆ ಲಸಿಕೆಯನ್ನು ದೇಶದ ಜನರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಏಕೆಂದರೆ ಅಮೆರಿಕೆಯಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರಿಯಾಗಿ ಕೊರೊನಾ ತಡೆಯುವ ಲಸಿಕೆ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಾಪದಿಂದಲೇ ಶಾಸಕರ ಮನೆಗೆ ಬೆಂಕಿ