Select Your Language

Notifications

webdunia
webdunia
webdunia
webdunia

ಮಾಟ ಮಂತ್ರಕ್ಕೆ ನಾಲ್ಕು ಜನರ ಬಲಿ?

ಮಾಟ ಮಂತ್ರಕ್ಕೆ ನಾಲ್ಕು ಜನರ ಬಲಿ?
ವನಪರ್ತಿ , ಶುಕ್ರವಾರ, 14 ಆಗಸ್ಟ್ 2020 (23:26 IST)
ಮಾಟ, ಮಂತ್ರಕ್ಕೆ ಒಂದೇ ಮನೆಯ ನಾಲ್ಕು ಜನರು ಬಲಿಯಾಗಿದ್ಧಾರೆ ಎನ್ನಲಾಗಿದೆ.

ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಮನೆಯ ನಾಲ್ಕು ಜನರು ನಾಲ್ಕು ದಿಕ್ಕಗಳಲ್ಲಿ ವಿಚಿತ್ರವಾಗಿ ಹೆಣವಾಗಿದ್ದಾರೆ.

ಘಟನಾ ಸ್ಥಳದಲ್ಲಿ ಮಾಟಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ.  ಕೊಲೆಯಾದವರನ್ನು ಹಾಜಿರಾಬಿ, ಖಾಜಾಪಾಷಾ, ಆಸ್ಮಾ, ಹಸೀನಾ ಎಂದು ಗುರುತಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಅಬ್ಬರ : 104 ಜನರ ಬಲಿ