Select Your Language

Notifications

webdunia
webdunia
webdunia
webdunia

ಮುಂದೈತೆ ಮಾರಿ ಹಬ್ಬ ಎಂದ ಉಪಮುಖ್ಯಮಂತ್ರಿ

ಮುಂದೈತೆ ಮಾರಿ ಹಬ್ಬ ಎಂದ ಉಪಮುಖ್ಯಮಂತ್ರಿ
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (23:38 IST)
ಗಲಭೆ ನಡೆದಾದ ಕೃತ್ಯವನ್ನು ಖಂಡಿಸುವ ಬದಲು ವಿಪಕ್ಷಗಳು ಪೊಲೀಸರ ವೈಫಲ್ಯ ಎಂಬುದಾಗಿ ದೂರುತ್ತಿರುವುದು ಸರಿಯಲ್ಲ ಎಂದು ಡಿಸಿಎಂ ಹೇಳಿದ್ದಾರೆ.


ಬೌದ್ಧಿಕ ದಿವಾಳಿಯಾಗಿರುವ ವಿಪಕ್ಷದವರು ಡಿಜೆ ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ್ದವನು ಬಿಜೆಪಿಯವನು ಎಂದು ಹೇಳುತ್ತಾ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದರು.

ಗಲಭೆ, ದುಷ್ಕೃತ್ಯ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾಡಳಿತ ಬಳಿ 1 ಲಕ್ಷ ರೂ. ಇಲ್ಲವೇ? ಖರ್ಗೆ ಖಡಕ್ ಪ್ರಶ್ನೆ