Publish Date: Mon, 10 Aug 2020 (18:34 IST)
Updated Date: Mon, 10 Aug 2020 (18:36 IST)
ರಾಜ್ಯದಲ್ಲಿ ಕೊರೊನಾ ವೈರಸ್ ಹೋಗಲಾಡಿಸಲು ಪಣತೊಟ್ಟು ಅವಿರತವಾಗಿ ಶ್ರಮಿಸುತ್ತಿರುವ ಸಿಎಂ, ತಮಗೆ ತಗುಲಿದ್ದ ವೈರಸ್ ನ್ನು ದೂರ ಓಡಿಸಿದ್ದಾರೆ.
ಕೋವಿಡ್ – 19 ಮಣಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವಾಗ ಅಲ್ಲಿನ ಕೊರೊನಾ ವಾರಿಯರ್ಸ್ ಗೆ ಸಿಎಂ ಮನಸ್ಸು ತುಂಬಿ ಧನ್ಯವಾದ ಹೇಳಿದ್ದು ಅರ್ಥಪೂರ್ಣವಾಗಿತ್ತು.