Select Your Language

Notifications

webdunia
webdunia
webdunia
webdunia

ಅಭಿಮಾನಿಗಳಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?

ಅಭಿಮಾನಿಗಳಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದೇನು?
ಮುಂಬೈ , ಭಾನುವಾರ, 13 ಸೆಪ್ಟಂಬರ್ 2020 (15:33 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಬರ್ತ್ ಡೇ ಸಂಭ್ರಮದ ದಿನಗಳಲ್ಲಿ ಇದ್ದಾರೆ.

ಲಂಡನ್‌ನಲ್ಲಿರುವ ಅಕ್ಷಯ್ ಕುಮಾರ್ ಅವರು ತಮ್ಮ 53 ನೇ ಹುಟ್ಟುಹಬ್ಬವನ್ನು ತಮ್ಮ ಕುಟುಂಬ ಮತ್ತು ‘ಬೆಲ್ ಬಾಟಮ್’ ತಂಡದೊಂದಿಗೆ ಇತ್ತೀಚೆಗೆ ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳು ಶುಭಕೋರಿದ್ದಕ್ಕೆ ಪ್ರತಿಕ್ರಿಯಿಸಿರುವ ನಟ ಅಕ್ಷಯ್ ಕುಮಾರ್, ಅಭಿಮಾನಿಗಳ ಪ್ರೀತಿಗಾಗಿ ಧನ್ಯವಾದಗಳು; ನಿಮ್ಮ ಕಾರಣದಿಂದಾಗಿ ನಾನು ಅಸ್ತಿತ್ವದಲ್ಲಿದ್ದೇನೆ' ಎಂದು ಟ್ವಿಟ್ ಮಾಡಿದ್ದಾರೆ.

ಖಿಲಾಡಿ  ಅಕ್ಷಯ್ ಕುಮಾರ್ ಅವರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ನಲ್ಲಿ ನಟ ಸೋನು ಸೂದ್ ಮಾಡಿರುವ ಕೆಲಸ ವೈರಲ್