Publish Date: Sat, 12 Sep 2020 (23:02 IST)
Updated Date: Sat, 12 Sep 2020 (23:04 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ನಂತರ ಶುರುವಾದ ತನಿಖೆ ಇನ್ನೂ ಮುಂದುವರಿದಿದ್ದು, ಇದೀಗ ಡ್ರಗ್ಸ್ ಮಾಫಿಯಾ ಘಟಾನುಘಟಿ ನಟಿಯರು, ನಟರನ್ನು ಒಳಗೊಳ್ಳುತ್ತಿದೆ.
ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಎನ್ ಸಿ ಬಿ ಯಿಂದ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ.
ವಿಚಾರಣೆ ವೇಳೆಯಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ರನ್ನು ಒಳಗೊಂಡಂತೆ ಕೆಲವರ ಹೆಸರನ್ನು ಹೇಳಿದ್ದಾರೆ.
ಇದೀಗ ಬಾಲಿವುಡ್ ನ ಕೆಲವು ನಟ, ನಟಿಯರಿಗೆ ಎನ್ ಸಿ ಬಿ ಸಮನ್ಸ್ ನೀಡಿದೆ ಎನ್ನಲಾಗಿದೆ.