Publish Date: Sun, 13 Sep 2020 (14:44 IST)
Updated Date: Sun, 13 Sep 2020 (14:46 IST)
ಲಾಕ್ ಡೌನ್ ನಲ್ಲಿ ಬಾಲಿವುಡ್ ನಟ ಸೋನು ಸೂದ್ ಹಲವು ಸಾಮಾಜಿಕ ಕೆಲಸ ಮಾಡಿ ಬಹುತೇಕರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಈ ನಡುವೆ ಸದ್ದಿಲ್ಲದಂತೆ ಸೋನು ಸೂದ್ ಲಾಕ್ ಡೌನ್ ನಲ್ಲಿ ಜಿಮ್ ನಲ್ಲಿ ತೊಡಗಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮಗ ಇಶಾನ್ ಜೊತೆಗೆ ನಟ ಸೋನು ಸೂದ್ ಲಾಕ್ ಡೌನ್ ನಲ್ಲಿ ಭಾರೀ ವರ್ಕೌಟ್ ಮಾಡಿ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.
ಬಾಕ್ಸಿಂಗ್, ಕಿಕ್ ಬಾಕ್ಸಿಂಗ್ ಹಾಗೂ ಜಿಮ್ ನಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ.