Select Your Language

Notifications

webdunia
webdunia
webdunia
webdunia

ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸೀರೀಸ್: ವೀರಪ್ಪನ್ ಪಾತ್ರ ಮಾಡುವವರು ಯಾರು ಗೊತ್ತಾ?

ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸೀರೀಸ್: ವೀರಪ್ಪನ್ ಪಾತ್ರ ಮಾಡುವವರು ಯಾರು ಗೊತ್ತಾ?
ಬೆಂಗಳೂರು , ಬುಧವಾರ, 22 ಜುಲೈ 2020 (12:51 IST)
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಕುರಿತಾಗಿ ಅನೇಕ ಸಿನಿಮಾಗಳು ಬಂದಿವೆ. ಆದರೆ ಇದೀಗ ವೆಬ್ ಸೀರೀಸ್ ಒಂದು ನಿರ್ಮಾಣವಾಗಲಿದ್ದು, ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

 

ಕನ್ನಡ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ವೆಬ್ ಸೀರೀಸ್ ನಿರ್ಮಾಣವಾಗಲಿದೆ. ವೀರಪ್ಪನ್ ಕುರಿತಾಗಿ ಕನ್ನಡದಲ್ಲಿ ಈ ಹಿಂದೆ ‘ಅಟ್ಡಹಾಸ’ ಎಂಬ ಸಿನಿಮಾ ಮಾಡಿದ್ದ ಎಂಎಸ್ ರಮೇಶ್ ಅವರೇ ಈ ವೆಬ್ ಸರಣಿಯನ್ನು ನಿರ್ದೇಶಿಸಲಿದ್ದಾರೆ. ಆ ಸಿನಿಮಾದಲ್ಲಿ ವೀರಪ್ಪನ್ ಪಾತ್ರ ಮಾಡಿದ್ದ ಕಿಶೋರ್ ಇಲ್ಲೂ ಅಭಿನಯಿಸಲಿದ್ದಾರೆ. ಒಟ್ಟು 45 ನಿಮಿಷಗಳ ವೆಬ್ ಸೀರೀಸ್ 12 ಕಂತುಗಳಾಗಿ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿರತ್ನಂ ವೆಬ್ ಸಿರೀಸ್ ನಲ್ಲಿ ಕಾಲಿವುಡ್ ಹಾಗೂ ಮಾಲಿವುಡ್ ನ ಖ್ಯಾತ ನಟರ ಸಮ್ಮಿಲನ