Select Your Language

Notifications

webdunia
webdunia
webdunia
webdunia

ಮಣಿರತ್ನಂ ವೆಬ್ ಸಿರೀಸ್ ನಲ್ಲಿ ಕಾಲಿವುಡ್ ಹಾಗೂ ಮಾಲಿವುಡ್ ನ ಖ್ಯಾತ ನಟರ ಸಮ್ಮಿಲನ

ಮಣಿರತ್ನಂ ವೆಬ್ ಸಿರೀಸ್ ನಲ್ಲಿ ಕಾಲಿವುಡ್ ಹಾಗೂ ಮಾಲಿವುಡ್ ನ ಖ್ಯಾತ ನಟರ ಸಮ್ಮಿಲನ
ಚೆನ್ನೈ , ಬುಧವಾರ, 22 ಜುಲೈ 2020 (12:36 IST)
Normal 0 false false false EN-US X-NONE X-NONE

ಚೆನ್ನೈ : ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ನವರಸ’ ‘ ಟೈಟಲ್  ನಲ್ಲಿ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದು, ಇದರಲ್ಲಿ ಕಾಲಿವುಡ್ ಹಾಗೂ ಮಾಲಿವುಡ್ ನ ಖ್ಯಾತ ನಟರಿಬ್ಬರು ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
 


ಹೌದು.  ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ನವರಸ’ ಟೈಟಲ್  ನಲ್ಲಿ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದು, ಇದರಲ್ಲಿ ಒಂಭತ್ತು ಎಪಿಸೋಡ್ ಗಳಿರಲಿದೆಯಂತೆ. ಒಂದೊಂದು ಎಪಿಸೋಡ್ ನ್ನು ಒಬ್ಬೊಬ್ಬ ನಿರ್ದೇಶಕರು ನಿರ್ದೇಶನ ಮಾಡಲಿದ್ದು, ಒಟ್ಟು 9 ನಿರ್ದೇಶಕರ ಕೈಚಳಕದಲ್ಲಿ ಈ ವೆಬ್ ಸಿರೀಸ್  ತೆರೆ ಮೇಲೆ ಬರಲಿದೆಯಂತೆ.
 

ಹಾಗೇ ಇನ್ನೊಂದು ವಿಶೇಷವೆಂದರೆ  ಕಾಲಿವುಡ್ ನ ಖ್ಯಾತ ನಟ ಸೂರ್ಯ ಹಾಗೂ ಮಾಲಿವುಡ್ ನ ಖ್ಯಾತ ನಟ ಫಾಹದ್ ಫಾಸಿಲ್ ಇಬ್ಬರು ಜೊತೆಯಾಗಿ ನಟಿಸಲಿದ್ದಾರಂತೆ. ಹಾಗೇ ನಟ ವಿಜಯ ಸೇತುಪತಿ,ಅರವಿಂದ್ ಸ್ವಾಮಿ, ಸಿದ್ದಾರ್ಥ ಕೂಡ ಈ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

 


Share this Story:

Follow Webdunia kannada

ಮುಂದಿನ ಸುದ್ದಿ

ವೈರಲ್ ಆಯ್ತು ಪುನೀತ್ ರಾಜಕುಮಾರ್ ಹೊಸ ಹಾಡು