Webdunia - Bharat's app for daily news and videos

Install App

ಒಟಿಟಿಯಲ್ಲಿ ಕೆಜಿಎಫ್ 2 ವೀಕ್ಷಿಸಲು ಕೆಲವು ದಿನ ಕಾಯಲೇಬೇಕು

Webdunia
ಶನಿವಾರ, 23 ಏಪ್ರಿಲ್ 2022 (06:50 IST)
ಬೆಂಗಳೂರು: ಥಿಯೇಟರ್ ನಲ್ಲಿ ದಾಖಲೆಯನ್ನೇ ಸೃಷ್ಟಿಸುತ್ತಿರುವ ಕೆಜಿಎಫ್ 2 ಸಿನಿಮಾ ಈಗ  ಒಟಿಟಿಯಲ್ಲಿ ರಿಲೀಸ್ ಆಗುವುದು ಯಾವಾಗ ಎಂಬ ಬಗ್ಗೆ ವೀಕ್ಷಕರಲ್ಲಿ ಕುತೂಹಲವಿದೆ.

ಈಗಾಗಲೇ ನಡೆದ ಒಪ್ಪಂದದ ಪ್ರಕಾರ ಥಿಯೇಟರ್ ನಲ್ಲಿ ಬಿಡುಗಡೆಯಾದ 90 ದಿನಗಳ ಬಳಿಕವಷ್ಟೇ ಒಟಿಟಿಯಲ್ಲಿ ಕೆಜಿಎಫ್ 2 ಪ್ರಸಾರವಾಗಲಿದೆ.

ಸದ್ಯಕ್ಕೆ ಅಮೆಝೋನ್ ಪ್ರೈಮ್ ಚಿತ್ರದ ಒಟಿಟಿ ಪ್ರಸಾರ ಹಕ್ಕು ಖರೀದಿ ಮಾಡಿದ್ದರೂ ಮುಂದೆ ಇತರ ಒಟಿಟಿ ಫ್ಲ್ಯಾಟ್ ಫಾರಂಗಳೂ ಪ್ರಸಾರ ಹಕ್ಕು ಪಡೆಯುವ ಸಾಧ‍್ಯತೆಯಿದೆ. ಏನೇ ಆದರೂ ಸದ್ಯಕ್ಕಂತೂ ಕೆಜಿಎಫ್ 2 ಒಟಿಟಿಯಲ್ಲಿ ವೀಕ್ಷಿಸುವ ಭಾಗ್ಯ ಸಿಗದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಅತಿಯಾಗಿ ಆಡ್ತಿದ್ದಾರಾ ಕಿರಣ್ ಶಾಸ್ತ್ರಿ: ಮಾಡಿದ ತಪ್ಪಿಗೆ ಮನೆಯವರೆಲ್ಲಾ ಬೆಂಡೆತ್ತಿದ್ರು Video

ಪತ್ನಿ ಜತೆಗಿನ ವಿಚ್ಛೇಧನ ಸುದ್ದಿ ಬೆನ್ನಲ್ಲೇ ಗೆಳತಿ ಕೆನಿಶಾ ಜತೆಗಿನ ಜಯಂ ರವಿ ಧೂಮಪಾನದ ವಿಡಿಯೋ ವೈರಲ್

BBK13: ಮನೆಗೆ ಎಂಟ್ರಿಯಾಗುತ್ತಿದ್ದಂತೇ ನಟಿ ಪ್ರಥಮ ಪ್ರಸಾದ್ ಗೆ ಇಂಥಾ ಮಾತಾ: ಮೊದಲ ದಿನವೇ ವಿವಾದ

BBK13: ಬಿಗ್ ಬಾಸ್ ಕನ್ನಡ 13 ರಲ್ಲಿರುವ ಎಲ್ಲಾ ಸ್ಪರ್ಧಿಗಳ ವಿವರ ಇಲ್ಲಿದೆ

ಇನ್ಮೇಲೆ ಬಿಗ್ ಬಾಸ್ ಮನೆಯಲ್ಲಿ ಬೀಪ್ ಸೌಂಡ್ ಗ್ಯಾರಂಟಿ, ಯಾರು ಎಂಟ್ರಿ ಕೊಡುತ್ತಿದ್ದಾರೆ ಗೊತ್ತಾ

ಮುಂದಿನ ಸುದ್ದಿ
Show comments