Select Your Language

Notifications

webdunia
webdunia
webdunia
webdunia

ಅದ್ಧೂರಿ ಲವ್ವರ್ ಗಾಗಿ ವಿರಾಟ್ ಸಖತ್ ವರ್ಕೌಟ್

ಅದ್ಧೂರಿ ಲವ್ವರ್ ಗಾಗಿ ವಿರಾಟ್ ಸಖತ್ ವರ್ಕೌಟ್
ಬೆಂಗಳೂರು , ಶುಕ್ರವಾರ, 22 ಏಪ್ರಿಲ್ 2022 (11:04 IST)
ಬೆಂಗಳೂರು: ಯುವ ನಟ ವಿರಾಟ್ ಈಗ ಅದ್ಧೂರಿ ಲವ್ವರ್ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಎಪಿ ಅರ್ಜುನ್ ಜೊತೆ ಕಿಸ್ ಸಿನಿಮಾ ಮಾಡಿ ಹಿಟ್ ಆಗಿದ್ದ ವಿರಾಟ್ ಈಗ ಅದ್ಧೂರಿ ಲವ್ವರ್ ಮೂಲಕ ತೆರೆಗೆ ಬರುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕೂಡಾ ಈಗಾಗಲೇ ಬಿಡುಗಡೆಯಾಗಿತ್ತು.

ಇದೀಗ ವಿರಾಟ್ ಅದ್ಧೂರಿ ಲವ್ವರ್ ಸಿನಿಮಾಗಾಗಿ ಜಿಮ್ ನಲ್ಲಿ ಬೆವರಿಳಿಸುತ್ತಿದ್ದು, ದೇಹ ಹುರಿಗೊಳಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಇನ್ನಷ್ಟು ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀರ್ ದೋಸೆ ಬಳಿಕ ತೋತಾಪುರಿಯಲ್ಲಿ ಮತ್ತೆ ಡೈಲಾಗ್ ಮೂಲಕವೇ ಮೋಡಿ ಮಾಡಿದ ವಿಜಯ ಪ್ರಸಾದ್