Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಸಿನಿಮಾವನ್ನು ಕೊಂಡಾಡಿದ ಉಪೇಂದ್ರ ದಂಪತಿ

ಕೆಜಿಎಫ್ 2 ಸಿನಿಮಾವನ್ನು ಕೊಂಡಾಡಿದ ಉಪೇಂದ್ರ ದಂಪತಿ
ಬೆಂಗಳೂರು , ಗುರುವಾರ, 21 ಏಪ್ರಿಲ್ 2022 (19:25 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕ ಉಪೇಂದ್ರ ಕೆಜಿಎಫ್ 2 ಸಿನಿಮಾ ವೀಕ್ಷಿಸಿ ಕೊಂಡಾಡಿದ್ದಾರೆ.

ತಮ್ಮ ಕುಟುಂಬ, ಸ್ನೇಹಿತರ ಸಮೇತ ಜೊತೆಯಾಗಿ ಕೆಜಿಎಫ್ 2 ಸಿನಿಮಾ ವೀಕ್ಷಿಸಿದ ರಿಯಲ್ ಸ್ಟಾರ್ ಉಪೇಂದ್ರ ಅದ್ಭುತ ಸಿನಿಮಾ ಎಂದು ಕೊಂಡಾಡಿದ್ದಾರೆ.

ಇತ್ತ ಪ್ರಿಯಾಂಕ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಹೊಗಳಿ ಬರೆದಿದ್ದಾರೆ. ಉಪೇಂದ್ರ ದಂಪತಿ ಕೆಜಿಎಫ್ 2 ಬಗ್ಗೆ ಹೊಗಳಿದ್ದು, ಯಶ್ ಅಭಿಮಾನಿಗಳಿಗೆ ಖುಷಿ ತಂದಿದೆ. ಜೊತೆಗೆ ಇತರ ಸ್ಟಾರ್ ನಟರು ಕೆಜಿಎಫ್ 2 ಯಶಸ್ಸಿನ ಬಗ್ಗೆ ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಸಕ್ಸಸ್ ಗೆ ಥ್ಯಾಂಕ್ಸ್ ಹೇಳಿದ್ರೂ ಟ್ರೋಲ್ ಆದ ರಾಕಿ ಭಾಯಿ ಯಶ್