Select Your Language

Notifications

webdunia
webdunia
webdunia
webdunia

ತೋತಾಪುರಿ ಟ್ರೈಲರ್ ಲಾಂಚ್ ಮಾಡಲಿರುವ ಕಿಚ್ಚ ಸುದೀಪ್

ತೋತಾಪುರಿ ಟ್ರೈಲರ್ ಲಾಂಚ್ ಮಾಡಲಿರುವ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 21 ಏಪ್ರಿಲ್ 2022 (08:01 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಲಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ರೈಲರ್ ಲಾಂಚ್ ಆಗಲಿದೆ.

ನಾಳೆ ಚಿತ್ರದ ಟ್ರೈಲರ್ ಜೊತೆಗೆ ಸಿನಿಮಾ ರಿಲೀಸ್ ದಿನಾಂಕವೂ ಘೋಷಣೆಯಾಗುವ ಸಾಧ್ಯತೆಯಿದೆ. ಈಗಾಗಲೇ ತೋತಾಪುರಿ ಸಿನಿಮಾದ ‘ಬಾಗ್ಲು ತೆಗಿ ಮೇರಿ’ ಎಂಬ ಹಾಡು ಭರ್ಜರಿ ಹಿಟ್ ಆಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಕ್ರಾಂತಿ ಲುಕ್ ವೈರಲ್