Select Your Language

Notifications

webdunia
webdunia
webdunia
webdunia

ವಸಿಷ್ಠ ಸಿಂಹ ಹೊಸ ಸಿನಿಮಾ ಘೋಷಣೆ: ಲವ್..ಲಿ ಲುಕ್ ನಲ್ಲಿ ಮಿಂಚಿದ ಸಿಂಹ

ವಸಿಷ್ಠ ಸಿಂಹ ಹೊಸ ಸಿನಿಮಾ ಘೋಷಣೆ: ಲವ್..ಲಿ ಲುಕ್ ನಲ್ಲಿ ಮಿಂಚಿದ ಸಿಂಹ
ಬೆಂಗಳೂರು , ಶುಕ್ರವಾರ, 22 ಏಪ್ರಿಲ್ 2022 (09:50 IST)
ಬೆಂಗಳೂರು: ವಿಭಿನ್ನ ಪಾತ್ರಗಳ ಮೂಲಕ ಜನರ ಗಮನ ಸೆಳೆಯುತ್ತಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಅವರ ಹೊಸ ಸಿನಿಮಾವೊಂದು ಘೋಷಣೆಯಾಗಿದೆ.

ಲವ್...ಲಿ ಎಂಬ ಟೈಟಲ್ ನ ಹೊಸ ಸಿನಿಮಾವೊಂದು ಘೋಷಣೆಯಾಗಿದ್ದು, ವಸಿಷ್ಠ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿರುವ ಪೋಸ್ಟರ್ ಬಿಡುಗಡೆಯಾಗಿದೆ.

ಇದು ರೊಮ್ಯಾಂಟಿಕ್ ಮತ್ತು ಆಕ್ಷನ್ ಕಥಾಹಂದರದ ಸಿನಿಮಾವಾಗಿದೆ. ಚೇತನ್ ಕೇಶವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಕ್ಕೆ ಹಾರಲಿದೆ ಎಂದು ದರ್ಶನ್ ಕ್ರಾಂತಿ ಟೀಂ