Select Your Language

Notifications

webdunia
webdunia
webdunia
webdunia

ಪುನೀತ್ ಮಾಡಬೇಕಿದ್ದ ಸಿನಿಮಾಗೆ ಕಿಸ್ ಖ್ಯಾತಿಯ ವಿರಾಟ್ ಹೀರೋ

ಪುನೀತ್ ಮಾಡಬೇಕಿದ್ದ ಸಿನಿಮಾಗೆ ಕಿಸ್ ಖ್ಯಾತಿಯ ವಿರಾಟ್ ಹೀರೋ
ಬೆಂಗಳೂರು , ಶನಿವಾರ, 12 ಮಾರ್ಚ್ 2022 (11:00 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ಗಾಗಿ ಅದೆಷ್ಟೋ ನಿರ್ದೇಶಕರು, ನಿರ್ಮಾಪಕರು ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದರು. ಆದರೆ ಅದೆಲ್ಲಾ ಈಗ ಅತಂತ್ರ ಸ್ಥಿತಿಯಲ್ಲಿದೆ.

ಈ ಹಿಂದೆ ಪುನೀತ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ಘೋಷಣೆಯಾಗಿತ್ತು. ಆ ಸಿನಿಮಾವನ್ನು ದಿನಕರ್ ಬೇರೆ ನಾಯಕರೊಂದಿಗೆ ಮಾಡಲು ನಿರ್ಧರಿಸಿದ್ದಾರೆ.

ಕಿಸ್ ಖ್ಯಾತಿಯ ವಿರಾಟ್ ನಾಯಕರಾಗಿ ಈ ಸಿನಿಮಾ ಮೂಡಿಬರಲಿದೆ. ಈಗಾಗಲೇ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆದರೆ ಚಿತ್ರದ ಟೈಟಲ್ ಇನ್ನೂ ಬಿಡುಗಡೆಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 13 ಕ್ಕೆ ಜೇಮ್ಸ್ ಪ್ರಿರಿಲೀಸ್ ಈವೆಂಟ್: ಅತಿಥಿಗಳು ಯಾರೆಲ್ಲಾ?