Select Your Language

Notifications

webdunia
webdunia
webdunia
webdunia

ಬೆಂಗಳೂರು ಪ್ರೀತಿ ಹೊರ ಹಾಕಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

ಬೆಂಗಳೂರು ಪ್ರೀತಿ ಹೊರ ಹಾಕಿದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಬೆಂಗಳೂರು , ಶನಿವಾರ, 12 ಮಾರ್ಚ್ 2022 (08:51 IST)
ಬೆಂಗಳೂರು: ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವಾಡಲು ವಿರಾಟ್ ಕೊಹ್ಲಿ ತಮ್ಮ ಎರಡನೇ ತವರು ಬೆಂಗಳೂರಿಗೆ ಬಂದಿದ್ದಾರೆ. ಆರ್ ಸಿಬಿ ಪರ ಆಡುವ ಕಾರಣಕ್ಕೆ ಚಿನ್ನಸ್ವಾಮಿ ಅಂಗಣ ಕೊಹ್ಲಿ ಪಾಲಿಗೆ ತವರಿನಲ್ಲಿ ಆಡುವ ಅನುಭವ ಕೊಡುತ್ತದೆ.

ಇದೇ ಕಾರಣಕ್ಕೆ ಕೊಹ್ಲಿಗೂ ಬೆಂಗಳೂರಿನ ಮೇಲೆ ಪ್ರೀತಿ ಜಾಸ್ತಿ. ಇದೀಗ ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಕೊಹ್ಲಿ ಮತ್ತೆ ಬೆಂಗಳೂರಿಗೆ ಬಂದು ಆಡಲು ಖುಷಿಯಾಗುತ್ತದೆ ಎಂದಿದ್ದಾರೆ.

ಇದಕ್ಕೆ ಅನುಷ್ಕಾ ಕೂಡಾ ಪ್ರತಿಕ್ರಿಯಿಸಿದ್ದು, ಬೆಂಗಳೂರು ಎಂದು ಲವ್ ಇಮೋಜಿ ಹಾಕಿ ರಾಜ್ಯ ರಾಜಧಾನಿಯ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ದಾಖಲೆ ಬರೆಯಲು ಸಜ್ಜಾದ ರೋಹಿತ್ ಶರ್ಮಾ