Select Your Language

Notifications

webdunia
webdunia
webdunia
webdunia

ವಿನಯ್ ರಾಜಕುಮಾರ್ ‘ಗ್ರಾಮಾಯಣ’ ಟೀಸರ್ ಇಂದು

ವಿನಯ್ ರಾಜಕುಮಾರ್ ‘ಗ್ರಾಮಾಯಣ’ ಟೀಸರ್ ಇಂದು
ಬೆಂಗಳೂರು , ಗುರುವಾರ, 7 ಮೇ 2020 (09:22 IST)
ಬೆಂಗಳೂರು: ಡಾ.ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ಅಭಿನಯದ ‘ಗ್ರಾಮಾಯಣ’ ಸಿನಿಮಾದ ಟೀಸರ್ ಇಂದು ಲಾಂಚ್ ಆಗುತ್ತಿದೆ.


ಇಂದು ವಿನಯ್ ರಾಜಕುಮಾರ್ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದೇ ಗ್ರಾಮಾಯಣ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ.

ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಸಿನಿಮಾವನ್ನು ಎನ್ ಎಲ್ ಎನ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ವಿನಯ್ ಅಭಿನಯದ ಸಿನಿಮಾವೊಂದು ತೆರೆಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶೂಟಿಂಗ್ ಗೆ ತೆರಳಲಿರುವ ಖುಷಿಯಲ್ಲಿ ಕುಣಿದಾಡಿದ ನಟಿ ಮೇಘಾ ಶೆಟ್ಟಿ