Select Your Language

Notifications

webdunia
webdunia
webdunia
webdunia

‘ಗುಮ್ಮ ಬಂದ ಗುಮ್ಮ’ ರಿಲೀಸ್ ಗೆ ಮುಂದಾದ ವಿಕ್ರಾಂತ್ ರೋಣ

‘ಗುಮ್ಮ ಬಂದ ಗುಮ್ಮ’ ರಿಲೀಸ್ ಗೆ ಮುಂದಾದ ವಿಕ್ರಾಂತ್ ರೋಣ
ಬೆಂಗಳೂರು , ಗುರುವಾರ, 21 ಜುಲೈ 2022 (08:10 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಫಸ್ಟ್ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದು ಗುಮ್ಮ ಬಂದ ಗುಮ್ಮ ಎಂಬ ಹಿನ್ನಲೆ ಧ‍್ವನಿ.

ಈ ಹಾಡು ಇಂದು ರಿಲೀಸ್ ಆಗಲಿದೆ. ಇಂದು ಬೆಳಿಗ್ಗೆ 11.05 ಕ್ಕೆ ಗುಮ್ಮ ಬಂದ ಗುಮ್ಮ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ವಿಕ್ರಾಂತ್ ರೋಣ ಸಿನಿಮಾದ ಗುಮ್ಮ ಬಂದ ಗುಮ್ಮ ಹಾಡಿನ ಬಗ್ಗೆ ಭಾರೀ ನಿರೀಕ್ಷೆಯಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಈ ಹಾಡು ಮತ್ತೊಂದು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಜಾನಕಿ ಖ್ಯಾತಿಯ ನಟ ಬಾಲಾಜಿ ನಿಧನ: ಟಿಎನ್ ಸೀತಾರಾಮ್ ಕಂಬನಿ