Select Your Language

Notifications

webdunia
webdunia
webdunia
webdunia

ಈ ವಾರಂತ್ಯಕ್ಕೆ ಟಿವಿಯಲ್ಲಿ ‘ಸಲಗ’ ಅಬ್ಬರ

ಈ ವಾರಂತ್ಯಕ್ಕೆ ಟಿವಿಯಲ್ಲಿ ‘ಸಲಗ’ ಅಬ್ಬರ
ಬೆಂಗಳೂರು , ಬುಧವಾರ, 20 ಜುಲೈ 2022 (09:00 IST)
ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿದ್ದ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಸಲಗ ಈಗ ಟಿವಿಯಲ್ಲಿ ಅಬ್ಬರಿಸಲು ಮುಂದಾಗಿದೆ.

ಕಳೆದ ದಸರಾ ಹಬ್ಬಕ್ಕೆ ಬಿಡುಗಡೆಯಾಗಿದ್ದ ಸಲಗ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ ಸಲಗ ಮಾಮೂಲಿನಂತೆ ಯಾವುದೇ ಒಟಿಟಿ ಫ್ಲ್ಯಾಟ್ ಫಾರಂಗಳಲ್ಲಿ ಬಿಡುಗಡೆಯಾಗಿರಲಿಲ್ಲ. ತೀರಾ ಇತ್ತೀಚೆಗಷ್ಟೇ ಸನ್ ನೆಕ್ಟ್ಸ್ ಆಪ್ ನಲ್ಲಿ ಪ್ರಸಾರ ಕಂಡಿತ್ತು.

ಇದೀಗ ಇದೇ ಮೊದಲ ಬಾರಿಗೆ ಸಲಗ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ. ಇದೇ ವಾರಂತ್ಯಕ್ಕೆ ಅಂದರೆ ಜುಲೈ 24 ಕ್ಕೆ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 3 ನೇ ಪಾರ್ಟ್ ಬರಲಿದೆ ಎಂದ ನಟ ಫಹಾದ್ ಫಾಸಿಲ್