Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್-ರವಿಚಂದ್ರನ್ ಜೋಡಿಯ ತೆರೆ ಮೇಲೆ ನೋಡಲು ರೆಡಿಯಾಗಿ!

ಕಿಚ್ಚ ಸುದೀಪ್-ರವಿಚಂದ್ರನ್ ಜೋಡಿಯ ತೆರೆ ಮೇಲೆ ನೋಡಲು ರೆಡಿಯಾಗಿ!
ಬೆಂಗಳೂರು , ಮಂಗಳವಾರ, 19 ಜುಲೈ 2022 (08:20 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿರುವ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿರುವ ಸಿನಿಮಾ ರವಿ ಬೋಪಣ್ಣ ಬಿಡುಗಡೆಗೆ ದಿನಾಂಕ ಬಹಿರಂಗವಾಗಿದೆ.

ರವಿ ಬೋಪಣ್ಣ ಸಿನಿಮಾ ಆಗಸ್ಟ್ 12 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರವಿಚಂದ್ರನ್ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅತಿಥಿ ಪಾತ್ರ ಮಾಡಿದ್ದು ಲಾಯರ್ ಆಗಿ ಪಾತ್ರ ಮಾಡಿದ್ದಾರೆ. ಇದಕ್ಕೂ ಮೊದಲು ಇವರಿಬ್ಬರೂ ಮಾಣಿಕ್ಯ ಸಿನಿಮಾದಲ್ಲಿ ತಂದೆ-ಮಗನ ಪಾತ್ರ ಮಾಡಿದ್ದರು. ಅದಾದ ಬಳಿಕ ರವಿಚಂದ್ರನ್-ಸುದೀಪ್ ನಡುವಿನ ಬಾಂಧವ್ಯ ಗಟ್ಟಿಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವಿಟರ್ ಖಾತೆಗೆ ಮರಳಿ ಬಂತು ಬ್ಲೂ ಟಿಕ್