Select Your Language

Notifications

webdunia
webdunia
webdunia
webdunia

ರಶ್ಮಿಕಾ-ದಳಪತಿ ವಿಜಯ್ ಸಿನಿಮಾ ಟೈಟಲ್ ಘೋಷಣೆಗೆ ಮುಹೂರ್ತ ಫಿಕ್ಸ್

ದಳಪತಿ ವಿಜಯ್
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿರುವ ಸಿನಿಮಾಗೆ ಟೈಟಲ್ ಸದ್ಯದಲ್ಲೇ ಘೋಷಣೆಯಾಗಲಿದೆ.

ಜೂನ್ 22 ರಂದು ವಿಜಯ್ ಹುಟ್ಟುಹಬ್ಬವಿದೆ. ಅದೇ ದಿನ ವಿಜಯ್ 66 ಸಿನಿಮಾದ ಟೈಟಲ್ ಮತ್ತು ಮೊದಲ ಪೋಸ್ಟರ್ ಬಿಡುಗಡೆಯಾಗಲಿದೆ.

ಇನ್ನು, ಇದೇ ದಿನ ವಿಜಯ್ 67 ನೇ ಸಿನಿಮಾ ಬಗ್ಗೆಯೂ ಮಹತ್ವದ ಘೋಷಣೆ ಹೊರಬೀಳುವ ಸಾಧ‍್ಯತೆಯಿದೆ. ವಿಜಯ್ 66 ನೇ ಸಿನಿಮಾವನ್ನು ವಂಶಿ ಪೈಡಿಪಳ್ಳಿ ನಿರ್ದೇಶಿಸುತ್ತಿದ್ದು, 67 ನೇ ಸಿನಿಮಾವನ್ನು ಲೋಕೇಶ್ ಕನಗರಾಜು ನಿರ್ದೇಶಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಪ್ರಕರಣ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆ