Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದ ಬಿಡುಗಡೆ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಿದ ವಿಜಯ್ ಅಭಿಮಾನಿಗಳು

ಮಾಸ್ಟರ್ ಚಿತ್ರದ ಬಿಡುಗಡೆ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಿದ ವಿಜಯ್ ಅಭಿಮಾನಿಗಳು
ಚೆನ್ನೈ , ಗುರುವಾರ, 14 ಜನವರಿ 2021 (10:47 IST)
ಚೆನ್ನೈ : ಎಲ್ಲರೂ ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಮಾಸ್ಟರ್ ಚಿತ್ರ ಜನವರಿ 13ರಂದು  ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಬಿಡುಗಡೆಯ ಸಂಭ್ರಮವನ್ನು  ವಿಜಯ್ ಅಭಿಮಾನಿಗಳು ಬಹಳ ವಿಭಿನ್ನವಾಗಿ ಆಚರಿಸಿದ್ದಾರೆ.

ಚಿತ್ರದ ಮೊದಲ ಪ್ರದರ್ಶನ ಮುಗಿದ ನಂತರ ಟ್ವೀಟರ್ ಪುಟದಲ್ಲಿ  ವಿಮರ್ಶೆಗಳ ಸುರಿಮಳೆ ಸುರಿದಿದೆ. ಮುಂಬೈನಲ್ಲಿ ವಿಜಯ್ ಅಭಿಮಾನಿಗಳು ಸಿನಿಮಾ ವೀಕ್ಷಕರಿಗೆ ಸ್ಯಾನಿಟೈಸರ್ ಮತ್ತು ಗಿಡಗಳನ್ನು ನೀಡುವುದರ ಮೂಲಕ ಸ್ವಾಗತ ಕೋರಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಮುಂಬೈ ಅಭಿಮಾನಿಗಳನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಚಿತ್ರದ ದಾಖಲೆ ಮುರಿದ ಮಾಸ್ಟರ್ ಚಿತ್ರ