Select Your Language

Notifications

webdunia
webdunia
webdunia
webdunia

ಒಟಿಟಿಯಲ್ಲಿಯೂ ಬಿಡುಗಡೆಯಾಗಲಿರುವ ಈಶ್ವರನ್ ಚಿತ್ರ

ಒಟಿಟಿಯಲ್ಲಿಯೂ  ಬಿಡುಗಡೆಯಾಗಲಿರುವ ಈಶ್ವರನ್ ಚಿತ್ರ
ಚೆನ್ನೈ , ಬುಧವಾರ, 13 ಜನವರಿ 2021 (12:53 IST)
ಚೆನ್ನೈ : ಸಿಂಬು ನಟನೆಯ, ಸುಶೀಂದ್ರನ್ ನಿರ್ದೇಶನದ ಈಶ್ವರನ್  ಚಿತ್ರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಈ ಚಿತ್ರ ಜನವರಿ 14ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್  ಬಿಡುಗಡೆಯಾಗಿದ್ದು, ಟ್ರೆಂಡ್ ಆಗಿದೆ. ಹಾಗಾಗಿ ಜನವರಿ 14ರಂದು ಬಿಡುಗಡೆಯಾಗಲಿರುವ ಈಶ್ವರನ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜೊತೆಗೆ ವಿದೇಶಿಗರಿಗೆ ನೋಡಲು ಒಟಿಟಿಯಲ್ಲಿಯೂ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಒಟಿ ಸೈಟ್ ಒಲಿಫ್ಲಿಕ್ಸ್ ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಧನುಷ್ ‘ಜಗಮೆ ತಂತ್ರ’ ಚಿತ್ರ